2021-22 ನೇ ಸಾಲಿನ ಶೈಕ್ಷಣಿಕ ಮಾಹಿತಿ

ಡಿಪ್ಲೋಮಾ ಪೂರ್ಣ ಅವಧಿಗೆ ನೀಡಲಾಗುವ ಕೋರ್ಸಗಳು

ಕ್ರ.ಸಂ

ಕೋರ್ಸನ ಸಂಕೇತ

ಕೋರ್ಸನ ಹೆಸರು

ತಾಂತ್ರಿಕ/ತಾಂತ್ರೀಕೇತರ

ಕೋರ್ಸನ ಅವಧಿ

1

ಸಿಇ

ಸಿವಿಲ್ ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು(6 ಸೆಮ್)

2

ಸಿಎಸ್

ಕಂಪ್ಯೂಟರ್ ಸೈನ್ಸ & ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು,(6 ಸೆಮ್)

3

ಇಸಿ

ಎಲೆಕ್ಟ್ರಾನಿಕ್ಸ & ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು,(6 ಸೆಮ್)

4

ಇಇ

ಎಲೆಕ್ಟ್ರಾನಿಕ್ಸ & ಎಲೆಕ್ಟ್ರಿಕಲ್ ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು,(6 ಸೆಮ್)

5

ಐಎಸ್

ಇನ್ ಫಾರ್ಮೆಷನ್ ಸೈನ್ಸ & ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು,(6 ಸೆಮ್)

6

ಎಮ್ ಇ

ಮೆಕಾನಿಕಲ್ ಇಂಜಿನಿಯರಿಂಗ

ತಾಂತ್ರಿಕ

3 ವರ್ಷಗಳು,(6 ಸೆಮ್)

ಪರಿಚಯ:

ಡಿಪ್ಲೋಮಾ ಕೋರ್ಸಗಳ ಪ್ರವೇಶಕ್ಕಾಗಿ ಸರಕಾರಿ ಪಾಲಿಟೆಕ್ನಿಕ್ ಕಲಬುರಗಿಯು ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ರವರ ಆಧಿನದಲ್ಲಿ ಇರುತ್ತದೆ.

ಡಿಪ್ಲೋಮಾ ಕೋರ್ಸಗಳು ಪ್ರವೇಶ :

ಡಿಪ್ಲೋಮಾ ಕೋರ್ಸಗಳಿಗೆ ಪ್ರವೇಶಕ್ಕಾಗಿ ಏಪ್ರೀಲ ಅಥವ ಮೇ ತಿಂಗಳ ಮೊದಲ ವಾರದಲ್ಲಿ ದಿನ ಪತ್ರಿಕೆ & ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಉತ್ತದೆ.

ಮನವಿ/ಅನ್ವಯಿಸುವಿಕೆ:

ಡಿಪ್ಲೋಮಾ ಪ್ರವೇಶದ ಅರ್ಜಿಯನ್ನು ಇಲಾಖಾ ವೆಬ್ ಸೈಟ್ ನಿಂದ ಡೌನಲೋಡ ಮಾಡುವುದು & ಭರ್ತಿ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳನ್ನು ಪರಿಷೀಲಿಸಿ ಅದರ ಒಂದು ಪ್ರತಿಯನ್ನು ಆನ್ ಲೈನ ಅರ್ಜಿ ಸಲ್ಲಿಸುವ ಕೇಂದ್ರಕ್ಕೆ ಸಲ್ಲಿಸಬೇಕು .ಅಲ್ಲದೆ ಸಲ್ಲಿಸಿ ಅರ್ಜಿಗೆ ಸ್ವಿಕೃತಿ ಪತ್ರ ಪಡೆದುಕೊಳ್ಳಬೇಕು.

ಪ್ರವೇಶ ಪ್ರಕ್ರಿಯೆ:

ತಾಂತ್ರಿಕ ಶಿಕ್ಷಣ ಇಲಾಖೆಯು ಕರ್ನಾಟಕದ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್ (ಅಧ್ಯಾರ್ಪಣೆ ಮಾಡಿರುವ ಸೀಟುಗಳಿಗೆ ಮಾತ್ರ) ಗಳಲ್ಲಿ ಪ್ರತಿ ವರ್ಷ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತೀತಗಳಿಗೆ ಅನುವು ಮಾಡುತ್ತದೆ. ಕಾಲ ಕಾಲಕ್ಕೆ ಇಲಾಖೆಯ ವೆಬ್ ಸೈಟ್ ನಲ್ಲಿ www.dte.kar.nic.inನ್ನು ನೋಡತಕ್ಕದ್ದು.

ಡಿಪ್ಲೋಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ

  1. ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು; ಮತ್ತು
  2. ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಹತೆ: ಕರ್ನಾಟಕ SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.
  3. ಅಭ್ಯರ್ಥಿಯು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಅರ್ಹತಾ (SSLC/PUC) ಪರೀಕ್ಷೆಯನ್ನೊಳಗೊಂಡು 05 ವರ್ಷಗಳ ವ್ಯಾಸಂಗ ಮಾಡಿರಬೇಕು.
  4. CBSE/ICSE ಅಥವಾ ಕರ್ನಾಟಕೇತರ ರಾಜ್ಯದಲ್ಲಿ SSLC/ತತ್ಸಮಾನ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ತಾಂತ್ರಿಕ ಪರೀಕ್ಷಾ ಮಂಡಳಿ, ಅರಮನೆ ರಸ್ತೆ, ಬೆಂಗಳೂರು-560001 ಇಲ್ಲಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

ಶುಲ್ಕ