/*" ಮೆರಿಟ್ ಪಟ್ಟಿ */ ಪ್ರವೇಶ ನೊಂದಣೆ ದಿನಾಂಖ: 02/09/2021

ಸರ್ಕಾರಿ ಪಾಲಿಟೆಕ್ನಿಕ್ ಕಲಬುರಗಿ - ಸ್ವಾಗತ

ಜಿಪಿಟಿ- - ಸರ್ಕಾರಿ ಪಾಲಿಟೆಕ್ನಿಕ್ ಕಲಬುರಗಿ, ಸಂಸ್ಥೆಯು ಕಲಬುರಗಿ ನಗರದಲ್ಲಿ ಇದೆ. ಇದು 1956 ರಲ್ಲಿ ಅಂದಿನ ಮಾನ್ಯ ಮುಖ್ಯ ಮಂತ್ರಿಯ ವರಾದ ಶ್ರೀ. ಬಿ.ಡಿ ಜತ್ತಿ ಯವರು ಉಧ್ಘಾಟಿಸಿದರು. ಈ ಸಂಸ್ಥೆಯು 6.7 ಎಕರೆಗಳ ವಿಸ್ತಾರವಾದ ಕ್ಯಾಂಪಸ್ನಲ್ಲಿದೆ, ಪ್ರಸ್ತುತ, ಈ ಪಾಲಿಟೆಕ್ನಿಕ್ ಅನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಆಧಿನದಲ್ಲಿರುತ್ತದೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಬೆಂಗಳೂರ ರವರ ಅಡಿಯಲ್ಲಿ ಕಾರ್ಯನಿರ್ವಹಿಸಿತ್ತದೆ. ಈ ಸಂಸ್ಥೆಯು ಹೈದ್ರಬಾದ ಕನಾ೵ಟಕ ಪ್ರದೇಶದಲ್ಲಿ ಅತ್ಯಂತ ಪ್ರಖ್ಯಾತ ಸಂಸ್ಥೆಯಾಗಿದ್ದು ಬಡ ವಿಧ್ಯಾರ್ಥಿಗಳಿಗೆ ತಾಂತ್ರಿಕ ವೃತ್ತಿಯಲ್ಲಿ ಉದ್ಯೋಗ ಪಡೆಯಲು ಆಶಾಕಿರಣವಾಗಿದೆ ಮತ್ತು ಇಲ್ಲಿಯವರೆಗೆ ಅನೇಕ ವಿಧ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿರುತ್ತಾರೆ. ಈ ಸಂಸ್ಥೆಯು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಅನುದಾನವನ್ನು ಪಡೆಯುತ್ತಿರುತ್ತದೆ. ಈ ಪಾಲಿಟೆಕ್ನಿಕ್ ನಲ್ಲಿ ಪ್ರತಿ ವರ್ಷ ಆನ್ಲೈನ್ ​​ರಾಜ್ಯ ಮಟ್ಟದ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ ಮತ್ತು ಗುಲ್ಬರ್ಗಾ, ಯಾದ್ಗಿರ್, ಬೀದರ್, ರಾಯಚೂರು ಮತ್ತು ಬಿಜಾಪುರ ಜಿಲ್ಲೆಗಳಿಗೆ ವಲಯ ಮೌಲ್ಯಮಾಪನ ಕೇಂದ್ರವಾಗಿದೆ.

ಪ್ರಾರ್ಚಾಯರು (ಪ್ರ)

ಎಸ್ ಬಿ ಪಾಟೀಲ